Disaster Alerts 19/08/2018

State: 
karnataka
Message: 
ಕರ್ನಾಟಕದ ಕರಾವಳಿಯ ಮಂಗಳೂರರಿಂದ ಕಾರವಾರದ ವರೆಗೆ ದಿನಾಂಕ 19-08-2018 ಗಂಟೆಯಿಂದ ಸಮಯ 17:30 ಗಂಟೆಯಿಂದ ದಿನಾಂಕ 21-08-2018 ರ ಸಮಯ 23:30 ಗಂಟೆಯ ವರೆಗೆ ತೀವ್ರ ರೂಪದ ಅಲೆಗಳ ಎತ್ತರ ಸುಮಾರು 10 ರಿಂದ 12 ಅಡಿಗಳ ವರೆಗೆ ಇರುವ ಸಂಭವ ಇರುತ್ತದೆ. ನೀರಿನ ಪ್ರವಾಹ ವೇಗವು 52-90 ಸೆಂಮೀ/ಸೆಕೆಂಡ್. ಪಶ್ಚಿಮ ದಿಕ್ಕಿನಿಂದ ಬರುವ ಗಾಳೀಯ ವೇಗವು 35-45 kmph ರಿಂದ 55-60 kmph ವೇಗದಲ್ಲಿ ಕರ್ನಾಟಕದ ಕರಾವಳಿಯನ್ನು ತಲುಪುವ ಸಂಭವ ಇರುತ್ತದೆ. ಸಮುದ್ರ ಪರಿಸ್ಥಿತಿ ತುಂಬಾ ಒರಟಾಗಿರುತ್ತದೆ. ಮೀನುಗಾರರು ಸಮುದ್ರಕ್ಕೆ ಪ್ರವೇಶಿಸಬಾರದು ಎಂದು ಸೂಚಿಸಲಾಗಿದೆ
Disaster Type: 
State id: 
1467
Disaster Id: 
4
Message discription: 