Disaster Alerts 13/11/2017

State: 
karnataka
Message: 
ಕರ್ನಾಟಕದ ಕರಾವಳಿಯಲ್ಲಿ ಮಂಗಳೂರುನಿಂದ ಕಾರವರದವರಗೆ ದಿನಾಂಕ 19.9.2017 ಸಮಯ 5.30 ಗಂಟೆಯಿಂದ, ದಿನಾಂಕ 21.9.2017 ರ ಸಮಯ 11.30 ಗಂಟೆಯವರೆಗೆ ತೀವ್ರ ರೂಪದ ಅಲೆಗಳ ಎತ್ತರ ಸುಮಾರ 8 ರಿಂದ 10 ಅಡಿಗಳ ವರೆಗೆ ಇರುವ ಸಂಭವ ಇರುತ್ತದೆ. ಮೀನುಗಾರರಿಗೆ ಸಲಹೆ : ಸಮುದ್ರಕ್ಕೆ ಹೋಗುವಾಗ ಜಾಗ್ರತೆ ವಹಿಸಬೇಕು. ಪ್ರಸ್ತುತ ವೇಗವು 28 ರಿಂದ 49 ಸೆಂ.ಮೀ/ಸೆಕೆಂಡ್ ನಡುವೆ ಇರುತ್ತದೆ.
Disaster Type: 
State id: 
1467
Disaster Id: 
1
Message discription: 