News Saturday, August 5, 2017 - 11:20

Select District: 
News Items: 
Description: 
Malpe fishermen use 30mm nets to preserve small fish Goverment may soon ban small nets says Fisheries Dept official.
Regional Description: 
ಸಂಘವು ಇತ್ತೀಚೆಗೆ ಕರೆದ ಸರ್ವ ಸದಸ್ಯರ ಸಭೆಯಲ್ಲಿ ಈ ಕೆಳಗಿನ ನಿರ್ಣಯವನ್ನು ಕೈಗೊಂಡು ಎಲ್ಲರೂ ಅದನ್ನ ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದೆ. ೧. ಮರಿ ಮೀನುನ್ನು ಹಿಡಿಯುವುದು ಮತ್ತು ಮಾರಾಟವನ್ನು ಸಂಪೂರ್ಣ ನಿಷೇಧಿಸಬೇಕು. ೨. ಮೀನುಗಾರಿಕೆಗೆ ಬಳಸುವ 16 ಎಂಎಂ ಗಾತ್ರದ ಬಲೆಯ ಬದಲು ಕನಿಷ್ಠ 30 ಎಂಎಂ ಗಾತ್ರದ ಬಲೆಯನ್ನು ಬಳಸಬೇಕು. ಇದರಿಂದ ಮರಿ ಮೀನು ಬಲೆಗೆ ಬೀಳುವುದು ತಪ್ಪುತ್ತದೆ. ೩. ಆಗುಸ್ಟ್ ತಿಂಗಳಲ್ಲೇ ಆಳ ಸಮುದ್ರದ ಮೀನುಗಾರಿಕೆಯನ್ನು ಮಾಡುವುದು. ಇದರಿಂದಾಗಿ ಮೀನುಗಾರಿಕೆ ಇಲಾಖೆ , ಮೀನುಗಾರಿಕಾ ಸಂಶೋಧನಾ ಕೇಂದ್ರ ಹಾಗು ಸರಕಾರಗಳು ಮೀನುಗಾರರಿಗೆ ವೈಜ್ಞಾನಿಕ ಮೀನುಗಾರಿಕೆಯ ಕುರಿತು ಮಾಹಿತಿ, ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.