ಕರ್ನಾಟಕದ ಕರಾವಳಿಯಲ್ಲಿ ಮಂಗಳೂರುನಿಂದ ಕಾರವರದವರಗೆ ದಿನಾಂಕ 3.8.2017 ಸಮಯ 5.30 ಗಂಟೆಯಿಂದ, ದಿನಾಂಕ 5.8.2017 ರ ಸಮಯ 11.30 ಗಂಟೆಯವರೆಗೆ ತೀವ್ರ ರೂಪದ ಅಲೆಗಳ ಎತ್ತರ ಸುಮಾರ 10 ರಿಂದ 12 ಅಡಿಗಳ ವರೆಗೆ ಇರುವ ಸಂಭವ ಇರುತ್ತದೆ. ಮೀನುಗಾರರಿಗೆ ಸಲಹೆ : ಸಮುದ್ರಕ್ಕೆ ಹೋಗುವಾಗ ಜಾಗ್ರತೆ ವಹಿಸಬೇಕು.